The students who are studying in SSLC (CBSE, State, ICSE) can attend the scholarship examination.
The syllabus for the examination will be from grade 9th and 10th (till midterm) portions.
The following subjects will be included for the scholarship examination:
English
Kannada or Hindi
Mathematics
Science
Social Science and General Knowledge
The questions are given in both Kannada and English languages.
The examination will be conducted for a total of 80 marks.
The mode of examination will be online.
Date of examination: 27 October 2024
The beneficiaries of the scholarship examination will have concessions in tuition fees in both science and commerce streams as per the following rules:
First place: 100% concession
Second and Third place: 75% concession
Fourth and Fifth place: 50% concession
Registration is compulsory for taking the examination.
The stream selected during registration will be considered final to avail the scholarship benefit.Any changes required must be conveyed to the college before the scholarship examination.
SSLC (CBSE, State, ICSE) ಓದುತ್ತಿರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪರೀಕ್ಷೆಗೆ ಹಾಜರಾಗಲು ಅರ್ಹರು.
ಪರೀಕ್ಷೆಯ ಪಠ್ಯಕ್ರಮವು 9 ನೇ ಮತ್ತು 10 ನೇ ತರಗತಿಯ (ಮಧ್ಯಾವಧಿಯವರೆಗಿನ) ಪಠ್ಯ ಭಾಗಗಳಾಗಿರುತ್ತದೆ.
ವಿದ್ಯಾರ್ಥಿವೇತನ ಪರೀಕ್ಷೆಗೆ ಈ ಕೆಳಗಿನ ವಿಷಯಗಳು ಒಳಗೊಂಡಿರುತ್ತವೆ:
ಇಂಗ್ಲೀಷ್
ಕನ್ನಡ ಅಥವಾ ಹಿಂದಿ
ಗಣಿತಶಾಸ್ತ್ರ
ವಿಜ್ಞಾನ
ಸಮಾಜ ವಿಜ್ಞಾನ ಮತ್ತು ಸಾಮಾನ್ಯ ಜ್ಞಾನ
ಪ್ರಶ್ನೆಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆ(ಮಾಧ್ಯಮ)ಯಲ್ಲಿ ನೀಡಲಾಗುತ್ತದೆ.
ಪರೀಕ್ಷೆಯು ಒಟ್ಟು 80 ಅಂಕಗಳಿಗೆ ನಡೆಯುತ್ತದೆ.
ಪರೀಕ್ಷೆಯ ವಿಧಾನವು ಆನ್ಲೈನ್ ಆಗಿರುತ್ತದೆ.
ಪರೀಕ್ಷೆಯ ದಿನಾಂಕ: 27 ಅಕ್ಟೋಬರ್ 2024
ವಿದ್ಯಾರ್ಥಿವೇತನ ಪರೀಕ್ಷೆಯ ಫಲಾನುಭವಿಗಳು ಈ ಕೆಳಗಿನ ನಿಯಮಗಳ ಪ್ರಕಾರ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಬೋಧನಾ ಶುಲ್ಕದಲ್ಲಿ ರಿಯಾಯಿತಿಯನ್ನು ಹೊಂದಿರುತ್ತಾರೆ:
ಮೊದಲ ಸ್ಥಾನ 100% ರಿಯಾಯಿತಿ
ದ್ವಿತೀಯ ಮತ್ತು ತೃತೀಯ ಸ್ಥಾನ 75% ರಿಯಾಯಿತಿ
ನಾಲ್ಕನೇ ಮತ್ತು ಐದನೇ ಸ್ಥಾನ 50% ರಿಯಾಯಿತಿ
ಪರೀಕ್ಷೆಗೆ ಹಾಜರಾಗಲು ನೋಂದಣಿ ಕಡ್ಡಾಯವಾಗಿರುತ್ತದೆ.
ನೋಂದಣಿ ಸಮಯದಲ್ಲಿ ಆಯ್ಕೆ ಮಾಡಲಾದ ವಿಭಾಗವನ್ನು (ವಿಜ್ಞಾನ ಅಥವಾ ವಾಣಿಜ್ಯ) ವಿದ್ಯಾರ್ಥಿವೇತನದ ಪ್ರಯೋಜನವನ್ನು ಪಡೆಯಲು ಅಂತಿಮವೆಂದು ಪರಿಗಣಿಸಲಾಗುತ್ತದೆ. ಅಗತ್ಯವಿರುವ ಯಾವುದೇ ಬದಲಾವಣೆಗಳನ್ನು ವಿದ್ಯಾರ್ಥಿವೇತನ ಪರೀಕ್ಷೆಯ ಮೊದಲು ಕಾಲೇಜಿಗೆ ತಿಳಿಸಬೇಕು.